top of page
Writer's pictureThota Devaraju

KHB E-Auction Dated on 25-03-2024

KHB E-Auction of Residential Corner Intermediate Plots available in various Barangays developed by Karnataka Housing Board in different districts of the State Announcement-17 Dated: 28/02/2024 Karnataka Housing Board to dispose of various categories of vacant corner/intermediate plots in various Barangays developed in various districts of the State through e-auction. Published a public announcement. The auction sale of said assets will be auctioned on an “as is” basis.

ಕರ್ನಾಟಕ ಗೃಹ ಮಂಡಳಿ

ಬಿಡ್ ಮಾಡಿ!!


ಕರ್ನಾಟಕ ಗೃಹ ಮಂಡಳಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ವಾಸಯೋಗ್ಯ ಮೂಲೆ ಮಧ್ಯಂತರ ನಿವೇಶನಗಳ ಇ-ಹರಾಜು ಪ್ರಕಟಣೆ -17 ದಿನಾಂಕ: 28/02/2024 ಕರ್ನಾಟಕ ಗೃಹ ಮಂಡಳಿಯು ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಿರುವ ವಿವಿಧ ಬಡಾವಣೆಗಳಲ್ಲಿ ಖಾಲಿ ಇರುವ ವಿವಿಧ ವರ್ಗದ ಮೂಲೆ/ಮಧ್ಯಂತರ ನಿವೇಶನಗಳನ್ನು ಇ-ಹರಾಜು ಮೂಲಕ ವಿಲೇವಾರಿ ಮಾಡಲು ಸಾರ್ವಜನಿಕ ಪ್ರಕಟಣೆಯನ್ನು ಪ್ರಕಟಿಸಿದೆ. ಸದರಿ ಸ್ವತ್ತುಗಳ ಹರಾಜು ಮಾರಾಟವನ್ನು “ಎಲ್ಲಿ ಹೇಗಿವೆಯೋ ಹಾಗೆ ಇರುವ ಸ್ಥಿತಿಯಲ್ಲಿ” ಹರಾಜು ಮಾಡಲಾಗುವುದು.

ಇ-ಹರಾಜಿಗೆ ನೋಂದಣಿಯನ್ನು ಆರಂಭಿಸುವ ದಿನಾಂಕ: 01/03/2024 ಬೆಳಿಗ್ಗೆ: 10:00 ಗಂಟೆಯಿಂದ ಇ-ಹರಾಜಿನಲ್ಲಿ ಪಾಲ್ಗೊಳ್ಳಲು ಆಸಕ್ತಿಯನ್ನು ಸಲ್ಲಿಸಲು ಕೊನೆಯ ದಿನಾಂಕ ಮತ್ತು ಸಮಯ: 25/03/2024 ಬೆಳಿಗ್ಗೆ: 11:00 ಗಂಟೆಯವರೆಗೆ

ಕ್ರಮ ಸಂಖ್ಯೆ: 1 ರಿಂದ 53 ರವರೆಗೆ ಇ-ಹರಾಜು ಆರಂಭ ಹಾಗೂ ಮುಕ್ತಾಯಗೊಳಿಸುವ ದಿನಾಂಕ ಮತ್ತು ಸಮಯ: 25/03/2024 ಮಧ್ಯಾಹ್ನ: 12:00 ಗಂಟೆಯಿಂದ 26/03/2024 ಮಧ್ಯಾಹ್ನ: 12:00 ಗಂಟೆಯವರೆಗೆ

ಕ್ರಮ ಸಂಖ್ಯೆ: 54 ರಿಂದ 96 ರವರೆಗೆ ಇ-ಹರಾಜು ಆರಂಭ ಹಾಗೂ ಮುಕ್ತಾಯಗೊಳಿಸುವ ದಿನಾಂಕ ಮತ್ತು ಸಮಯ: 26/03/2024 ಮಧ್ಯಾಹ್ನ: 12:00 ಗಂಟೆಯಿಂದ 27/03/2024 ಮಧ್ಯಾಹ್ನ: 12:00 ಗಂಟೆಯವರೆಗೆ ಕ್ರಮ ಸಂಖ್ಯೆ: 97 ರಿಂದ 149 ರವರೆಗೆ ಇ-ಹರಾಜು ಆರಂಭ ಹಾಗೂ ಮುಕ್ತಾಯಗೊಳಿಸುವ ದಿನಾಂಕ ಮತ್ತು ಸಮಯ: 27/03/2024 ಮಧ್ಯಾಹ್ನ: 12:00 ಗಂಟೆಯಿಂದ 28/03/2024 ಮಧ್ಯಾಹ್ನ: 12:00 ಗಂಟೆಯವರೆಗೆ ಮೂಲೆ/ಮಧ್ಯಂತರ ನಿವೇಶನಗಳಿಗೆ ಪ್ರತಿ ಚ.ಮೀ.ಗೆ ರೂ.300/- ಮತ್ತು ಮನೆ/ಪ್ಲಾಟ್ ಗಳಿಗೆ ರೂ.5000/- ಗಳ ಗುಣಕಗಳಲ್ಲಿ ಬಿಡ್‌ ದರದ ಕನಿಷ್ಠ ಏರಿಕೆ ಮಾಡಬೇಕು. Notification : Complete Details are Here.




248 views0 comments

Comments


bottom of page